ನೆಚ್ಚಿನ ಎಲ್ಲಾ ವೀಕ್ಷಕರಿಗೆ ನಮ್ಮ ಜಾಲತಾಣಕ್ಕೆ ಸ್ವಾಗತ. ಇದೀಗ ಬಂದ ಬ್ರೇಕಿಂಗ್ ಸುದ್ದಿ ನಿಮಗಾಗಿ ಇಲ್ಲಿದೆ. Uttarkashi news
ಉತ್ತರ ಭಾರತದ ಉತ್ತರ ಕಾಶಿಯಲ್ಲಿ ( uttarkashi ) ಇಂದು ಗಂಗಾ ನದಿ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದೆ. ಉತ್ತರ ಭಾರತದ ಕಡೆ ಭಾರಿ ಪ್ರಮಾಣದ ಮಳೆ ಸುರಿಯುತ್ತಲಿದ್ದು, ಪ್ರವಾಹ ಉಂಟಾಗಿದೆ.
Uttarkashi news : ದೇವಭೂಮಿ ಉತ್ತರ ಕಾಶಿಯಲ್ಲಿ ಮೇಘ ಸ್ಫೋ*ಟ
ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 2 ತಿಂಗಳು ಈ ಜಿಲ್ಲೆಗಳಿಗೆ ಮಳೆ ಕೊರತೆ, imd ಸೂಚನೆ.
ಇಂದು ಉತ್ತರ ಕಾಶಿಯಲ್ಲಿ ಮೇಘಸ್ಪೋಟ ಉಂಟಾಗಿ ಗಂಗಾ ನದಿ, ಒಮ್ಮಿಂದೊಮ್ಮೆಲೆ ಉಕ್ಕಿ ಹರಿದು, ಜನವಸತಿ ಹೋಟೆಲ್ ಗಳು ರೆಸಾರ್ಟುಗಳು ಮತ್ತು ನೂರಾರು ಮನೆಗಳು ಹಟಾತ್ತನೆ ನಾಶವಾಗಿವೆ.
ಅಲ್ಲದೆ ಅಲ್ಲಿರುವಂತಹ ಜನರ ವಸತಿ ಕೇಂದ್ರಗಳಲ್ಲಿ ಮತ್ತು ರೆಸಾರ್ಟ್ ಗಳಲ್ಲಿ ನೂರಕ್ಕೂ ಹೆಚ್ಚಿನ ಜನರು ನಾಪತ್ತೆಯಾಗಿದ್ದಾರೆ ಎಂದು ವರದಿ ಇಂದ ತಿಳಿದುಬಂದಿರುತ್ತದೆ.
ದರಾಲಿ ಗ್ರಾಮವು ಅಕ್ಷರ ಸಹ ನಾಶವಾಗಿದೆ. ಅಲ್ಲದೆ ಸುಕ್ಕಿ ಸೇನಾ ಶಿಬಿರವು ಸಂಪೂರ್ಣ ಮಣ್ಣಿನಲ್ಲಿ ಮುಚ್ಚಿ ಹೋಗಿದೆ. ದೇವರ ಭೂಮಿಯಲ್ಲಿ ಇಂತಹದೊಂದು ಮೇಘಸ್ಪೋಟ ಆಗಿದ್ದು, ದೇಶಾದ್ಯಂತ ದುಃಖಕರ ವಿಷಯವಾಗಿದೆ. ರಕ್ಷಣಾ ಕಾರ್ಯಗಳು ಬರದಿಂದ ಸಾಗುತ್ತಿದ್ದು, ಎಲ್ಲರನ್ನು ರಕ್ಷಣೆ ಮಾಡಲು ಪಡೆಗಳು ಮುಂದಾಗಿವೆ.
Bele vime amount : ರೈತರ ಖಾತೆಗೆ 1449 ಕೋಟಿ ಬೆಳೆ ವಿಮೆ ಜಮಾ. ನಿಮ್ಮ ಖಾತೆಗೆ ಬಂತಾ check ಮಾಡಿ.

ನಾನು ಮಾಲತೇಶ bsc ಪದವಿಧರ, ನಾನು 3 ವರ್ಷಗಳಿಂದ ಕೃಷಿ, ಗ್ರಾಮೀಣ ಸಮಾಜದ ಸುದ್ದಿಗಳು, ಸರ್ಕಾರದ ಯೋಜನೆಗಳ ಬಗ್ಗೆ ನಿಖರ ಮತ್ತು ಸರಳ ಮಾಹಿತಿಯನ್ನು ಜನರಿಗೆ ನೀಡುವಲ್ಲಿ ಪರಿಣಿತಿ ಹೊಂದಿರುತ್ತೇನೆ.