ರಾಜ್ಯದಲ್ಲಿ ಮುಂದಿನ 2 ತಿಂಗಳು ಈ ಜಿಲ್ಲೆಗಳಿಗೆ ಮಳೆ ಕೊರತೆ, imd ಸೂಚನೆ.
ರಾಜ್ಯದಲ್ಲಿ ಜೂನ್ ಒಂದರಿಂದ ಈ ವರ್ಷದ ಮುಂಗಾರು ಮಳೆ ಪ್ರವೇಶವಾಗಿದ್ದು, ರೈತರು ಜೂನ್ ತಿಂಗಳ ಮೊದಲ ವಾರದಲ್ಲಿ ತಮ್ಮ ಹೊಲದಲ್ಲಿ ಬೀಜ ಬಿತ್ತನೆ ಮಾಡಿದ್ದಾರೆ. ಈ ಮುಂದಿನ 2 ತಿಂಗಳು ಮಳೆ ಕಡಿಮೆ ಬೀಳಲಿದೆ ಎಂದು ವರದಿ ( imd ) ಹೊರ ಬಿದ್ದಿದೆ.