ದಿನನಿತ್ಯದ ಪ್ರಮುಖ ದಾಖಲೆಗಳಲ್ಲಿ ಮತ್ತು ಮೂಲ ದಾಖಲೆಗಳಲ್ಲಿ ಒಂದಾಗಿರುವಂತಹ ರೇಷನ್ ಕಾರ್ಡ್ ಪ್ರತಿಯೊಬ್ಬರಿಗೂ ಅವಶ್ಯಕವಾಗಿರುತ್ತದೆ. ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ನಲ್ಲಿ ಹಲವು ವಿಧಗಳಿದ್ದು, ಅಂತ್ಯೋದಯ, ಬಿಪಿಎಲ್ , ಮತ್ತು ಎಪಿಎಲ್ ಕಾರ್ಡ್ಗಳು ಸದ್ಯ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಅರ್ಹ ನಾಗರಿಕರಿಗೆ ನೀಡಲಾಗುತ್ತದೆ. Ration card amendment
ಸದ್ಯ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪಡೆದರು ಚೀಟಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

Ration card amendment process
ಇದನ್ನೂ ಓದಿ : ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ , ಇಲ್ಲಿದೆ ಮಾಹಿತಿ. Free sewing machine scheme
ಈಗಾಗಲೇ ಕಳೆದ ವರ್ಷ ಮತ್ತು ಈ ವರ್ಷವೂ ಸಹ ನಕಲಿ ದಾಖಲೆ ಸೃಷ್ಟಿಸಿಕೊಂಡು ಪಡೆದುಕೊಂಡಿರುವಂತಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಸಲುವಾಗಿ ರಾಜ್ಯ ಸರ್ಕಾರವು ನಿರ್ಧಾರ ಮಾಡಿದೆ.
ಅಂತ ರೇಷನ್ ಕಾರ್ಡ್ ಗಳ ಕುಟುಂಬದ ಆದಾಯ ಆಧರಿಸಿ ಎಪಿಎಲ್ ಕಾರ್ಡಿಗೆ ವರ್ಗಾವಣೆ ಮಾಡುವ ಕಾರ್ಯವನ್ನು ಈಗಾಗಲೇ ಮಾಡಲಾಗಿತ್ತು. ಈ ಹಂತದಲ್ಲಿ ಕಡು ಬಡವರ ಪಡಿತರ ಚೀಟಿಗಳು ಸಹ, ಕಳೆದ ಕೆಲವು ತಿಂಗಳ ಹಿಂದೆ ಸ್ಥಗಿತಗೊಂಡಿದ್ದವು.
ರಾಜ್ಯದಲ್ಲಿ ಆಕ್ರೋಶ ಮತ್ತು ಪ್ರತಿಭಟನೆಯ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರವು, ಅರ್ಹರಿಗೆ ಸಿಗಬೇಕಾಗಿರುವ ಪಡಿತರ ಚೀಟಿಯನ್ನು ಮತ್ತೆ ಹಿಂತಿರುಗಿಸುವ ಭರವಸೆಯನ್ನು ಸಹ ನೀಡಿತ್ತು. ಈಗ ಆಗಸ್ಟ್ ಒಂದರಿಂದ 31ನೇ ತಾರೀಖಿನವರೆಗೆ ತಿದ್ದುಪಡಿ ( ration card amendment ) ಮಾಡಿಕೊಳ್ಳಲು ಅವಕಾಶ ಮಾಡಿದೆ.
ಗ್ರಾಹಕರು ಅಥವಾ ಪ್ರಜೆಗಳು ಪ್ರತಿದಿನವೂ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ಗಂಟೆ ವರೆಗೆ ತಿದ್ದುಪಡಿ ಮಾಡಿಸಿಕೊಳ್ಳಲು ಅನುವು ಮಾಡಿ ಕೊಡಲಾಗಿದೆ. ಇದಕ್ಕೆ ನೀವು https://ahara.karnataka.gov.in/ ತೆರಳಿ.
ನಿಮ್ಮ ಹೋಬಳಿ ಮಟ್ಟದ ತಾಲೂಕು office ಹೋಗಿ ಮಾಹಿತಿ ಪಡೆದು ತಿದ್ದುಪಡಿ ಮಾಡಿಸಿ , ಒಂದು ವೇಳೆ ನೀವು ಈ ಕೆವೈಸಿಯನ್ನು ಅಪ್ಡೇಟ್ ಮಾಡಿಸದೇ ಇದ್ದಲ್ಲಿ ಅಂತ ಗ್ರಾಹಕರ ration card ಗಳನ್ನು ರದ್ದುಪಡಿಸುತ್ತೇವೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ಸೂಚನೆ ನೀಡಿದ್ದಾರೆ.
ಸರ್ಕಾರದ ಅಧಿಕೃತ website: https://ahara.karnataka.gov.in/
Pm kisan 20th installment : ಪಿಎಂ ಕಿಸಾನ್ 20ನೆ ಕಂತಿನ ಹಣ ಜಮಾ ದಿನಾಂಕ ಪ್ರಕಟ.