ಇಂದು Pm kisan 20 ನೇ ಕಂತಿನ 2000/- ಹಣ ಖಾತೆಗೆ ಜಮಾ, ಇಲ್ಲಿದೆ ಮಾಹಿತಿ.

Share This Post

ದೇಶಾದ್ಯಂತ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಈ ವರ್ಷದ 20ನೇ ಕಂತಿನ ಇಂದು ರೈತರ ಖಾತೆಗೆ ಜಮಾ ಆಗಲಿದೆ. Pm kisan 20th installment amount

WhatsApp Group Join Now
Telegram Group Join Now

ಕೇಂದ್ರ ಸರ್ಕಾರದಿಂದ ಜಾರಿಗೆ ಬಂದಿರುವ ಈ ಯೋಜನೆ ಸಣ್ಣ ಮತ್ತು ಸೀಮಿತ ಭೂಮಿ ಹೊಂದಿರುವಂತಹ ರೈತರಿಗೆ ನೀಡುವ ಪ್ರಮುಖ ಯೋಜನೆಯಾಗಿದೆ.

ಇದನ್ನೂ ಓದಿ: Pm kisan 20th installment : ಪಿಎಂ ಕಿಸಾನ್ 20ನೆ ಕಂತಿನ ಹಣ ಜಮಾ ದಿನಾಂಕ ಪ್ರಕಟ.

Pm kisan
Pm kisan 20th installment amount credited today

Pm kisan 20th installment amount 2000 rupees

20ನೇ ಕಂತಿನ ಮೊತ್ತವನ್ನು 2025ರ ಆಗಸ್ಟ್ 2 ರಂದು ಅರ್ಹ ಫಲಾನುಭವಿಗಳ ರೈತನ ಖಾತೆಗೆ ಜಮಾ ಮಾಡಲಾಗುವುದು ಎಂದು ಅಧಿಕೃತವಾಗಿ ಘೋಷಣೆ ಆಗಿದೆ.

ಈ ಬಾರಿ ರಾಷ್ಟ ವ್ಯಾಪಿ ಒಟ್ಟಾರೆ 9.7 ಕೋಟಿ ರೈತರಿಗೆ 20,500 ಕೋಟಿ ರೂಪಾಯಿ ಹಣ , ನೇರವಾಗಿ ಜಮಾ ಆಗಲಿದೆ. ಇದನ್ನೂ ನಮ್ಮ ಮೋದಿ ( narendra modi ) ಅವರು ಉತ್ತರ ಪ್ರದೇಶದ ವಾರಣಾಸಿಯ ಬಾನುಲಿ ಎಂಬಲ್ಲಿ, ಬಿಡುಗಡೆ ಮಾಡ್ತಾ ಇದ್ದಾರೆ.

ದೇಶಾದ್ಯಂತ ಈ ಯೋಜನೆಯ ಲಾಭವನ್ನು ಕೋಟ್ಯಾಂತರ ರೈತರು ಪಡೆದುಕೊಳ್ಳುತ್ತಿದ್ದೆ ಪ್ರತಿ ಕಂತಿನಲ್ಲಿ 2000 ರೂಪಾಯಿ ಹಣ ಜಮೆ ಆಗುತ್ತಾ ಬರುತ್ತಿದೆ.

👉 ಯಾರಿಗೆಲ್ಲ ಹಣ ಸಿಗಲಿದೆ? 2000/- ಹಣ

  • ರೈತನು ಅಥವಾ ಫಲಾನುಭವಿಯು ಕಡ್ಡಾಯವಾಗಿ ekyc ಪೂರ್ಣಗೊಂಡಿ ರಬೇಕು .
  • ನೀವು ಆಧಾರ್  ( aadhar card link) ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿಕೊಂಡಿರಬೇಕು.
  • ಅಲ್ಲದೆ ಫಲಾನುಭವಿ ಅರ್ಜಿಯಲ್ಲಿ ನೀಡಿದಂತಹ ಮಾಹಿತಿಗಳು ಸರಿ ಇರಬೇಕು. ( ಉದಾಹರಣೆಗೆ ನೀಡಿರುವ ಹೆಸರು ಬ್ಯಾಂಕ್ ಖಾತೆ ಸಂಖ್ಯೆ ಮುಂತಾದವು ).

ನವೀಕರಣಗೊಂಡಂತಹ ಖಾತೆಗಳಿಗೆ ಮಾತ್ರವೇ pm kisan samman nidhi yojana ಹಣ ತಮ್ಮ ಬ್ಯಾಂಕ್ ಖಾತೆಗೆ deposit ಆಗುತ್ತದೆ. ಇನ್ನು ನೀವು ekyc ಅಪ್ಡೇಟ್ ಮಾಡಿಸಿಲ್ಲ ಅಂತ ಅಂದ್ರೆ ನಿಮ್ಮ ಊರಿನ csc ಅಥವಾ grama one kendra ಕ್ಕೆ ಭೇಟಿ ಮಾಡಿ. ಸರಿ ಮಾಡಿಕೊಳ್ಳಿ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಗ್ರಾಮದ ಎಲ್ಲಾ ರೈತರಿಗೆ, ವಾಟ್ಸಪ್ ಮತ್ತು ಫೇಸ್ಬುಕ್ ಮುಖಾಂತರವಾಗಿ ಶೇರ್ ಮಾಡಿರಿ.

Pmkisan official website: click here

ಉಪಯುಕ್ತ ಲೇಖನಗಳು:

Bele vime amount : ರೈತರ ಖಾತೆಗೆ 1449 ಕೋಟಿ ಬೆಳೆ ವಿಮೆ ಜಮಾ. ನಿಮ್ಮ ಖಾತೆಗೆ ಬಂತಾ check ಮಾಡಿ.

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ , ಇಲ್ಲಿದೆ ಮಾಹಿತಿ. Free sewing machine scheme

Urea fertilizer shortage : ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ, ಹೆಚ್ಚುವರಿ Urea ನೀಡಲು ಒಪ್ಪಿಗೆ.

WhatsApp Group Join Now
Telegram Group Join Now

Leave a Comment