ಆಗಸ್ಟ್ ಒಂದನೇ ತಾರೀಖಿನಿಂದ ಎಲ್ಪಿಜಿ( lpg cylinder ) ಸಿಲಿಂಡರ್ ಮತ್ತು ಇನ್ನೂ ಹಲವು ದೇಶದ ಪ್ರಮುಖ ವಾಣಿಜ್ಯ ವಹಿವಾಟುಗಳಿಗೆ ಹೊಸ ನಿಯಮ ಅನ್ವಯವಾಗಲಿದ್ದು, ಸಿಲಿಂಡರ್ ಬೆಲೆ ಮತ್ತು ಯುಪಿಐ ನಂತರ ಬೆಲೆ ಹೆಚ್ಚಾಗುವ ಸಾಧ್ಯತೆಗಳು ಇರಲಿವೆ.
ಆಗಸ್ಟ್ ಒಂದನೇ ತಾರೀಖಿನಿಂದ ದೇಶಾದ್ಯಂತ ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಹೆಚ್ಚುವ ಸಾಧ್ಯತೆ ಇದೆ ಎಂದು ಬಲಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಭಾರೀ ಮಳೆ ಮುನ್ಸೂಚನೆ, heavy rain alert in Karnataka
LPG ಸಿಲಿಂಡರ್ ಮತ್ತು UPI ಸೇರಿ ವಾಣಿಜ್ಯ ವಹಿವಾಟುಗಳಿಗೆ ಆಗಸ್ಟ್ 1ರಿಂದ ನಿಯಮ ಬದಲಾವಣೆ.
ವಾಣಿಜ್ಯ ಸಿಲಿಂಡರ್ ನ ಬೆಲೆ ಮೇಲೆ 60 ರೂಪಾಯಿ ರಿಯಾಯಿತಿಯನ್ನು ಕೇಂದ್ರ ಸರ್ಕಾರವು ನೀಡಲಾಗಿತ್ತು, ಒಂದರಿಂದ ಈ ರಿಯಾಯಿತಿ 20 ರಿಂದ 30 ರೂಪಾಯಿ ಅಗಲಿದೆ ಎಂದು ನಿರೀಕ್ಷಿಸಲಾಗಿದೆ.
ಹಾಗೆಯೇ ಯುಪಿಐ ನಿಯಮಗಳಲ್ಲಿ ನೂತನವಾಗಿ ಬದಲಾವಣೆಗಳನ್ನು ತರುತ್ತಿದ್ದು ಫೋನ್ ಪೇ ಗೂಗಲ್ ಪೇಟಿಎಂ ಬಳಸುವ ಎಲ್ಲಾ ಗ್ರಾಹಕರಿಗೆ ಹೊಸ ನಿಯಮಗಳು ಜಾರಿಗೆ ಆಗಲಿದೆ. ಇನ್ನು ಮುಂದೆ ದಿನಕ್ಕೆ ಗರಿಷ್ಠ 50 ಬಾರಿ ಬ್ಯಾಲೆನ್ಸ್ ಚೆಕ್ ಮಾಡುವ ಮಿತಿಯನ್ನು ನೀಡಲಾಗುತ್ತಿದೆ.
ಬ್ಯಾಂಕ್ ಖಾತೆ ಪರಿಶೀಲನೆ ಮಾಡಲು ದಿನಕ್ಕೆ 25 ಬಾರಿ ಅವಕಾಶವನ್ನು ಕಲ್ಪಿಸಲಾಗುತ್ತದೆ. ವಿಫಲ ವಹಿವಾಟು ಸ್ಥಿತಿಯನ್ನು ಪರಿಶೀಲಿಸಲು ಒಂದು ದಿನಕ್ಕೆ ಕೇವಲ ಮೂರು ಬಾರಿ ಅವಕಾಶವನ್ನು ನೀಡಲಾಗುತ್ತಿದೆ.
ಸೂಚನೆ: ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿರಿ
https://adrustavaninews.in/labour-childrens-scholorship-application/