Labour childrens scholorship application : ಕಾರ್ಮಿಕರ ಮಕ್ಕಳಿಗೆ 10,000₹ ಸಾವಿರ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.

Share This Post

ರಾಜ್ಯದಲ್ಲಿ ದಿನಗೂಲಿ ಮತ್ತು ಕಾರ್ಮಿಕ ಕುಟುಂಬಗಳಲ್ಲಿ ಇರುವಂತಹ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಆರ್ಥಿಕ ನೆರವು ನೀಡುವ ಸಲುವಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನ Labour childrens scholorship application ಮತ್ತು ಪ್ರತಿಭಾ ಪುರಸ್ಕಾರ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now

ಈ ಕಾರ್ಯಕ್ರಮವು ಶ್ರಮಿಕ ಮತ್ತು ಕಾರ್ಮಿಕ ಕುಟುಂಬದ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹ ನೀಡುತ್ತಿದ್ದು, ಇದರ ಸಂಪೂರ್ಣ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲಿ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅವರು ಈ ಮೂಲಕ ತಿಳಿಸಿರುತ್ತಾರೆ.

Scholorship
Labour childrens scholorship application

Labour childrens scholorship application

Scholorship ವಿವರ.

ಪ್ರೌಢಶಾಲೆ ಮಟ್ಟದಿಂದ ಪ್ರಾರಂಭವಾಗಿ ಸ್ನಾತಕೋತ್ತರ ಪದವಿ ಮಟ್ಟದವರೆಗೆ ವ್ಯಾಸಂಗ ಮಾಡುತ್ತಿರುವಂತಹ ಕಾರ್ಮಿಕರ ಮಕ್ಕಳಿಗೆ ಈ ಸ್ಕಾಲರ್ಶಿಪ್ ನಲ್ಲಿ ಆರ್ಥಿಕ ನೆರವು ದೊರಕಿಸಲಾಗುತ್ತದೆ.

2025 ಮೇ ತಿಂಗಳ ಒಳಗಾಗಿ ಕರ್ನಾಟಕ ಕಟ್ಟಡ ಮತ್ತು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಗೊಂಡಿರುವಂತಹ ಕಾರ್ಮಿಕರ ಮಕ್ಕಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

Ug CET ತಾತ್ಕಾಲಿಕ ಸೀಟು ಹಂಚಿಕೆಯ ಫಲಿತಾಂಶ ಬಿಡುಗಡೆ ಇಲ್ಲಿದೆ ಚೆಕ್ ಮಾಡಲು ಡೈರೆಕ್ಟ್ ಲಿಂಕ್.

ಎಷ್ಟು ಸಿಗುತ್ತೆ ವಿದ್ಯಾರ್ಥಿ ವೇತನ.?

ಎಂಟನೇ ತರಗತಿಯಿಂದ 10ನೇ ತರಗತಿಯವರೆಗೆ 3000 ಸಾವಿರ ಸಿಗಲಿದೆ. ಪಿಯುಸಿ ಐಟಿಐ ಡಿಪ್ಲೋಮೋ ಟಿಸಿಎಚ್ ಓದಲು 4000 ವರೆಗೂ ಸಿಗಲಿದೆ. ಪದವಿ ವ್ಯಾಸಂಗ ಮಾಡುತ್ತಿರುವವರಿಗೆ ಆಯ್ಕೆಯಾದಲ್ಲಿ 5,000 ಸಿಗಲಿದೆ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ( medical ) ಶಿಕ್ಷಣ ಪಡೆಯುತ್ತಿರುವಂತವರಿಗೆ 10,000 ಸಾವಿರ ವಿದ್ಯಾರ್ಥಿವೇತನವು ತೊರೆಯಲಿದೆ.

Ssp
Ssp website portal

Ration card amendment : ಪಡಿತರ ಚೀಟಿ ತಿದ್ದುಪಡಿ ಮಾಡಲು ಆಗಸ್ಟ್ 31 ವರೆಗೆ ಅವಕಾಶ,

ಹಾಗಿದ್ರೆ ಹೇಗೆ ಅರ್ಜಿ ಹಾಕೋದು?

ಆಸಕ್ತಿಯುಳ್ಳ ಮತ್ತು ಅರ್ಹ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಅರ್ಜಿಯನ್ನು ssp ( state scholorship portal) ಮುಖಾಂತರವಾಗಿ ಆನ್ಲೈನ್ ಮೂಲಕ ಸಲ್ಲಿಸಬೇಕು. ಏನೆಲ್ಲ ಬೇಕು ಅರ್ಜಿ ಹಾಕೋಕೆ? ಬ್ಯಾಂಕ್ ಖಾತೆ, ಈ ಹಿಂದೆ ವ್ಯಾಸಂಗ ಮಾಡಿದ ಅಂಕಪಟ್ಟಿ, ಅಥವಾ ಮಾರ್ಕ್ಸ್ ಕಾರ್ಡ, ತಂದೆ ಅಥವಾ ತಾಯಿಯ ಕಾರ್ಮಿಕರ ನೋಂದಣಿ ಪ್ರಮಾಣ ಪತ್ರ. ವಿದ್ಯಾರ್ಥಿನಿಯ ವಿದ್ಯಾರ್ಥಿಯ ಗುರುತಿನ ಚೀಟಿ,

ಅರ್ಜಿ ಹಾಕಲು 31 ಅಕ್ಟೋಬರ್ ಕೊನೆ ದಿನ ಆಗಿದೆ.

ಅರ್ಜಿ ಹಾಕುವ ಲಿಂಕ್ ಇಲ್ಲಿದೆ. ssp.karnataka. gov.in

ಇಂದಿನಿಂದ phonePe , google pay , ಬಳಸಲು ಹೊಸ ರೂಲ್ಸ್. ಇಲ್ಲಿದೆ ಕಂಪ್ಲೀಟ್ ಮಾಹಿತಿ.

WhatsApp Group Join Now
Telegram Group Join Now

Leave a Comment