ಇಂದಿನಿಂದ Gas cylinder ಬೆಲೆ ಇಳಿಕೆ, 33.50 ರೂಪಾಯಿ ಕಡಿಮೆ ಮಾಡಲಾಗಿದೆ.

Share This Post

ರಾಜ್ಯದ ಎಲ್ಲಾ ಗ್ರಾಹಕರಿಗೆ ಶುಭ ಶುದ್ದಿ ಆಗಸ್ಟ್ 1 ನೇ ತಾರೀಖಿನಿಂದ ದೇಶದ ಎಲ್ಲಾ ತೈಲ ಕಂಪನಿಗಳು lpg ಸಿಲಿಂಡರ್ ( gas cylinder ) ಬೆಲೆಯನ್ನು ಬಾರಿ ಕಡಿಮೆ ಮಾಡಿವೆ. 

WhatsApp Group Join Now
Telegram Group Join Now

ಹೊಸಬೆಲೆಯು ಇಂದಿನಿಂದ ಅನುಮಯವಾಗಲಿದ್ದು ಯಾವೆಲ್ಲ ಸಿಲಿಂಡರ್ ಗಳಿಗೆ ಬೆಲೆ ನಿಗದಿಯಾಗಿದೆ ತಿಳಿಯೋಣ.

Gas cylinder price
Gas cylinder price decreased

ವಾಣಿಜ್ಯ ಬಳಕೆಯ gas cylinder ಬೆಲೆ ಇಳಿಕೆ.

ಇದನ್ನೂ ಓದಿ: Bele vime amount : ರೈತರ ಖಾತೆಗೆ 1449 ಕೋಟಿ ಬೆಳೆ ವಿಮೆ ಜಮಾ. ನಿಮ್ಮ ಖಾತೆಗೆ ಬಂತಾ check ಮಾಡಿ.

ದಿನನಿತ್ಯ ಬಳಸುವಂತಹ ಅನಿಲ ಗ್ರಾಹಕರಿಗೆ ದೊಡ್ಡ ಸುದ್ದಿಯನ್ನು ನೀಡಿತು ಅಡುಗೆ ಅನಿಲದ ಬೆಲೆ ಕಡಿಮೆ ಮಾಡಿ ಗ್ರಾಹಕರಿಗೆ ಖುಷಿಯನ್ನು ತಂದಿವೆ. ಕಂಪನಿಗಳು 19 ಕೆಜಿ ವಾಣಿಜ್ಯ ಅಥವಾ ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು 33.50 ರುಪಾಯಿ ಕಡಿಮೆ ಮಾಡಿ ತಿಳಿಸಿವೆ.

ಈ ವಾಣಿಜ್ಯ ಸಿಲಿಂಡರ್ ಬೆಲೆಗಳ ಕಡಿಮೆ ಮಾಡುವುದರಿಂದ ದಿನನಿತ್ಯ ಬಳಸುವಂತಹ ಕಮರ್ಷಿಯಲ್ ಸಿಲಿಂಡರ್ ಗ್ರಾಹಕರು ಹೆಚ್ಚು ಪ್ರಯೋಜನವನ್ನು ಪಡೆಯುತ್ತಾರೆ. ಸದ್ಯ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ನ ಬೆಲೆಯು 1631.50 ರೂ ಆಗಿದೆ. ಆದರೆ ಈ ತಿಂಗಳನಿಂದ ಮನೆ ಬಳಕೆ ಅಥವಾ ಗೃಹಬಳಕೆ 14.2 kg domestic cylinder ಬೆಲೆ ಕಡಿಮೆ ಆಗಿರುವುದಿಲ್ಲ.

https://adrustavaninews.in/2025-bele-sameekshe-app/

ಜೂನ್ ಮತ್ತು ಜುಲೈ ತಿಂಗಳಲ್ಲಿ ಅನಿಲ ಬೆಲೆಯನ್ನು 14 ರೂಪಾಯಿ ಕಡಿಮೆ ಮಾಡಿತ್ತು ಆದರೆ ಗೃಹಬಳಕೆಯ ಸಿಲಿಂಡರ್ ನ ಬೆಲೆಯನ್ನು ಇದುವರೆಗೂ ಕಡಿಮೆ ಮಾಡಿಲ್ಲ. 

ಇಂಟರ್ನ್ಯಾಷನಲ್ ಮಾರುಕಟ್ಟೆಯಲ್ಲಿ ಅನಿಲದ ಬೆಲೆಗಳು ಮತ್ತು ತೆರಿಗೆಗಳ ಏರಿಳಿತದಿಂದ ಈ ರೀತಿಯಾಗಿ ಬೆಲೆಗಳ ಹೆಚ್ಚು ಕಡಿಮೆ ಆಗುತ್ತದೆ.

Pm kisan 20th installment : ಪಿಎಂ ಕಿಸಾನ್ 20ನೆ ಕಂತಿನ ಹಣ ಜಮಾ ದಿನಾಂಕ ಪ್ರಕಟ.

Image source: kannada.news18.com

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಇಲ್ಲಿದೆ ನೋಡಿ ಮಾಹಿತಿ. 👇

https://adrustavaninews.in/ration-card-amendment/

WhatsApp Group Join Now
Telegram Group Join Now

Leave a Comment