ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ , ಇಲ್ಲಿದೆ ಮಾಹಿತಿ. Free sewing machine scheme

Share This Post

ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮಂಡಳಿ ವತಿಯಿಂದ ಅರ್ಹ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು Free sewing machine scheme ನೀಡಲು ಆನ್ಲೈನ್ ಮುಖಾಂತರವಾಗಿ ಅರ್ಜಿ ಆಹ್ವಾನಿಸಲಾಗಿದೆ. 

WhatsApp Group Join Now
Telegram Group Join Now

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದಲ್ಲಿರುವಂತಹ ಬಹುತೇಕ ಮಹಿಳೆಯರು ಮನೆಯಲ್ಲೇ ಹೊಲಿಗೆ ಯಂತ್ರದ ತರಬೇತಿಯನ್ನು ಪಡೆದಿರುತ್ತಾರೆ.

Sewing machine scheme karnataka
Free sewing machine scheme

Free sewing machine scheme

ಇದನ್ನೂ ಓದಿ: Pm kisan 20th installment : ಪಿಎಂ ಕಿಸಾನ್ 20ನೆ ಕಂತಿನ ಹಣ ಜಮಾ ದಿನಾಂಕ ಪ್ರಕಟ.

ಇಂತಹ ಮಹಿಳೆಯರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಆರ್ಥಿಕವಾಗಿ ಸದೃಢ ಆಗಲು ಹೊಲಿಗೆ ಯಂತ್ರ ಸಹಕಾರಿಯಾಗಲಿದೆ. ದೇವರಾಜು ಅರಸು ನಿಗಮದಿಂದ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಯಾರಿಲ್ಲ ಅರ್ಹರು ಅರ್ಜಿ ಎಲ್ಲಿ ಸಲ್ಲಿಸಬೇಕು ಬೇಕಾದ ದಾಖಲಾತಿಗಳು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

Sewing machine apply eligibility: 

  • ಅರ್ಜಿದಾರಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಈ ಮೊದಲೇ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಂಡಿರಬಾರದು.
  • ಅರ್ಜಿ ಹಾಕೋರು ಹಿಂದುಳಿದ ವರ್ಗ ಪ್ರವರ್ಗ 1 2a3a 3ಬಿ ಸೇರಿದವರು ಆಗಿರಬೇಕು.
  • ಕುಟುಂಬದ ವಾರ್ಷಿಕ ವರಮಾನವೂ ಗ್ರಾಮ ಮಟ್ಟದಲ್ಲಿ 98,000 ಸಾವಿರ  ಒಳಗೆ  ಇರತಕ್ಕದ್ದು.
  • ಅರ್ಜಿದಾರರ ವಯೋಮಿತಿ 18 ರಿಂದ 55 ವರ್ಷದ ಒಳಗಿರಬೇಕು.

Documents:

  • aadhar card
  • bank passbook
  • ration card
  • passport size photo
  • ಹೊಲಿಗೆ ಯಂತ್ರ ತರಬೇತಿ ಪ್ರಮಾಣ ಪತ್ರ
  • caste and income certificate
  • mobile number ,

ಹೆಚ್ಚಿನ ಮಾಹಿತಿಗಾಗಿ ಲೇಖನದಲ್ಲಿ ಕೊನೆಯಲ್ಲಿ ನೀಡಿರುವಂತಹ ಸರ್ಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ಮಾಡಿ ಮಾಹಿತಿಯನ್ನು ಕಲೆ ಹಾಕಬಹುದು.

Official website link: ಇಲ್ಲಿ ಒತ್ತಿರಿ

Bele vime amount : ರೈತರ ಖಾತೆಗೆ 1449 ಕೋಟಿ ಬೆಳೆ ವಿಮೆ ಜಮಾ. ನಿಮ್ಮ ಖಾತೆಗೆ ಬಂತಾ check ಮಾಡಿ.

WhatsApp Group Join Now
Telegram Group Join Now

Leave a Comment