ಇಂದಿನಿಂದ phonePe , google pay , ಬಳಸಲು ಹೊಸ ರೂಲ್ಸ್. ಇಲ್ಲಿದೆ ಕಂಪ್ಲೀಟ್ ಮಾಹಿತಿ.

Share This Post

ದೇಶಾದ್ಯಂತ ಅಗಸ್ಟ್ 1ನೇ ತಾರೀಖಿನಿಂದ ಆರ್ಥಿಕ ಬದಲಾವಣೆಗಳನ್ನು ಜಾರಿಗೆ ಮಾಡಿದ್ದು, ಇವುಗಳು ಗ್ರಾಹಕರ ಮತ್ತು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿವೆ. Phonepe, google pay

WhatsApp Group Join Now
Telegram Group Join Now

Upi ವೈವಾಟು ಮಾಡಲು ಹೊಸ ಪರಿಷ್ಕೃತ ನಿಯಮಗಳು, ಮತ್ತು ಖಾಸಗಿ ಅಥವಾ ಪ್ರೈವೇಟ್ ವಾಹನಗಳಿಗೆ ವಾರ್ಷಿಕವಾಗಿ ಪಾಸ್ಟ ಟ್ಯಾಗ್ ( fastag) ಪಾಸ್ ನ ಹೊಸ ಯೋಜನೇ, ಅದಲ್ಲದೆ credit card ನಲ್ಲಿ ಉಚಿತ ವಿಮೆ ಕವರೇಜ್ cancellation ಇವೆಲ್ಲ ಸೇರಿಕೊಂಡಿವೆ.

Phonepe Google pay UPI apps new rules
Upi apps, phonepe and Google pay new rules

ಇಂದಿನಿಂದ phonePe , google pay , ಬಳಸಲು ಹೊಸ ರೂಲ್ಸ್.

👉 Upi ಹೊಸ rules:

ಈ ಮೊದಲು ಗ್ರಾಹಕರ ಮತ್ತು ಜನರು ದೇಶಾದ್ಯಂತ ತಮ್ಮ ಮೊಬೈಲ್ ಮುಖಾಂತರ ಹಣಕಾಸಿನ ವ್ಯವಹಾರವನ್ನು ಯಾವುದೇ ಆಡಚಣೆ ಇಲ್ಲದೆ ಮಾಡುತ್ತಿದ್ದರು. 

ಆದರೆ ಇನ್ನು ಮುಂದೆ RBI ಮಾರ್ಗಸೂಚಿಯ ಪ್ರಕಾರ ಯುಪಿಐ ಹಣಕಾಸಿನ ವಹಿವಾಟು ಮಾಡಲು ಶುಲ್ಕವನ್ನು ಬರಿಸಬೇಕಾಗುತ್ತದೆ.

ಇದನ್ನೂ ಓದಿ: LPG ಸಿಲಿಂಡರ್ ಮತ್ತು UPI ಸೇರಿ ವಾಣಿಜ್ಯ ವಹಿವಾಟುಗಳಿಗೆ ಆಗಸ್ಟ್ 1ರಿಂದ ನಿಯಮ ಬದಲಾವಣೆ.

👉 Status ಚೆಕ್ ಮಾಡಲು ಮಿತಿ.

ನೀವು ಒಂದು ಬಾರಿ ಯಾರಿಗಾದರೂ ಈ ಹಣಕಾಸಿನ ಆಪ್ಗಳ ಮುಖಾಂತರ ಪೆ ಮಾಡಿದ್ದಲ್ಲಿ ಅದರ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು 90 ಸೆಕೆಂಡುಗಳ ಅಂತರದಲ್ಲಿ ಅಂದ್ರೆ ( ಒಂದೂವರೆ ನಿಮಿಷ ) ಅಂತರದಲ್ಲಿ ಕೇವಲ ಮೂರು ಬಾರಿ ಚೆಕ್ ಮಾಡಿಕೊಡಲು ಅವಕಾಶವಿರುತ್ತದೆ.

Latest News: Pm kisan 20th installment : ಪಿಎಂ ಕಿಸಾನ್ 20ನೆ ಕಂತಿನ ಹಣ ಜಮಾ ದಿನಾಂಕ ಪ್ರಕಟ.

👉 Auto pay ಮಾಡಲು ಸಮಯ ನಿಗದಿ.

Ott subscription, automatic payment , ಮುಂತಾದ ಆನ್ಲೈನ್ ಪೇಮೆಂಟ್ ಮಾಡಲು ಇನ್ನು ಮುಂದೆ ಬೆಳಿಗ್ಗೆ ಹತ್ತಿರ ಒಳಗೆ ಮತ್ತು ಮಧ್ಯಾಹ್ನ 1:00 ಯಿಂದ ಸಂಜೆ ನೀಡಲಾಗುತ್ತದೆ, ಕಾರಣ ಬ್ಯಾಂಕಿನ ಸರ್ವರ್ ಗಳ ಮೇಲೆ ಆಗುವ ಒತ್ತಡವನ್ನು ಕಡಿಮೆ ಮಾಡಲು ಈ ರೀತಿ ಮಾಡಿದ್ದಾರೆ.

ಈ ಮೊದಲು ಗ್ರಾಹಕರು ಹಣವನ್ನು pay ಮಾಡಿದಾಗ ನಾವು ಕಳಿಸುವ ಫಲಾನುಭವಿಗೆ ಯಾವುದೇ ಮಾಹಿತಿ ಕಾಣಿಸುತ್ತಿರಲಿಲ್ಲ, ಇನ್ನು ಮುಂದೆ ಅವರ ಹೆಸರು ಮತ್ತು ಬ್ಯಾಂಕ್ ಖಾತೆಯ ವಿವರ ಸಂಪೂರ್ಣವಾಗಿ ಪ್ರದರ್ಶನ ಆಗುತ್ತದೆ ಇದರಿಂದ ಬೇರೆಯವರ ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಆಗುವಂತ ಸಾಧ್ಯತೆ ಕಡಿಮೆಯಾಗುತ್ತದೆ. 

👉 ಉಚಿತ ವಿಮೆ  cancel :

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಕೌಂಟ್ ದಾರರಿಗೆ ನೀಡಿರುವಂತಹ  credit ಕಾರ್ಡ್ ಗಳಲ್ಲಿ ಇಲ್ಲಿ ತನಕ ಒದಗಿಸುತ್ತಿದ್ದಂತಹ ಉಚಿತ ವಿಮೆ ಅನ್ನು ಆಗಸ್ಟ್ 1ರಿಂದ  ಸ್ಥಗಿತ ಮಾಡುತ್ತಾರೆ . ಇನ್ನು ಮುಂದೆ ಗ್ರಾಹಕರು ಪ್ರತ್ಯೇಕವಾಗಿ ಹಿಮ ಪಾಲಿಸಿಯನ್ನು ಖರೀದಿಸಿ ವಿಮಾನ ಮತ್ತು ವೈಯಕ್ತಿಕ ಅವಘಡಗದಲ್ಲಿ ಹಾನಿಗೊಳಗಾದರೆ coverage ಅನ್ನು ಪಡೆಯಬಹುದು.

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ , ಇಲ್ಲಿದೆ ಮಾಹಿತಿ. Free sewing machine scheme

WhatsApp Group Join Now
Telegram Group Join Now

Leave a Comment