Urea fertilizer shortage : ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ, ಹೆಚ್ಚುವರಿ Urea ನೀಡಲು ಒಪ್ಪಿಗೆ.

Share This Post

2025 ನೇ ಸಾಲಿನ ಮುಂಗಾರು ಹಂಗಾಮನ ಬೆಳೆಗಳಿಗೆ ಸದ್ಯ ಯೂರಿಯ ಗೊಬ್ಬರವು ರಾಜ್ಯಾದ್ಯಂತ, ಕೊರತೆ ಉಂಟಾಗಿದ್ದು ರೈತರು ಕಂಗಾಲಾಗಿದ್ದಾರೆ. ಇದೀಗ ಕೇಂದ್ರ ಸರ್ಕಾರ ಹೆಚ್ಚುವರಿ ಯೂರಿಯ ಪೂರೈಕೆ ಮಾಡಲು ಒಪ್ಪಿಗೆ ನೀಡಿದೆ. Urea fertilizer shortage

WhatsApp Group Join Now
Telegram Group Join Now

ದಿನಗಟ್ಟಲೆ ಕೃಷಿ ಸಂಪರ್ಕಿ ಕೇಂದ್ರ ಮತ್ತು ಗೊಬ್ಬರದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತರು ಸಹ ರೈತರುಗಳಿಗೆ ಒಂದು ಚೀಲ urea ಗೊಬ್ಬರ ಸಿಗುತ್ತಿಲ್ಲ.

Urea fertilizer
Urea fertilizer shortage

Urea fertilizer shortage

ಇದನ್ನೂ ಓದಿ: Bele vime amount : ರೈತರ ಖಾತೆಗೆ 1449 ಕೋಟಿ ಬೆಳೆ ವಿಮೆ ಜಮಾ. ನಿಮ್ಮ ಖಾತೆಗೆ ಬಂತಾ check ಮಾಡಿ.

ಈಗಾಗಲೇ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ 1,65,000 ಮೆಟ್ರಿಕ್ ಟನ್ urea ಗೊಬ್ಬರವನ್ನು  ಸರಬರಾಜು ಮಾಡಿದ್ದು, ಆದರೂ ಸಹ ಕೊರತೆ ಉಂಟಾಗುತ್ತಿದೆ.

ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಎಲ್ಲಾ ಜಿಲ್ಲೆಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದು ರೈತರಗಳ ಬೆಳೆಗಳು ಹದವಾಗಿ ಬೆಳೆದ ನಿಂತಿವೆ.  ಈ ಬಗ್ಗೆ ಕೇಂದ್ರ ಸಚಿವ ಪ್ರಹಲ್ಲಾದ್ ಜೋಶಿ ಅವರು ಕೇಂದ್ರ ರಸಗೊಬ್ಬರ ಖಾತೆ ಸಚಿವರಾದಂತಹ ಜೆಪಿಎನ್ ಅಡ್ಡಾರನ್ನು ಭೇಟಿ ಮಾಡಿ, ಮತ್ತಷ್ಟು ರಾಜ್ಯಕ್ಕೆ ಯೂರಿಯ ಪೂರೈಕೆ ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದ ನಂತರ ಒಂದು ಲಕ್ಷದ ಮೂವತ್ತೈದು ಸಾವಿರ ( 1,35,000 metric ton ) urea ಗೊಬ್ಬರ ನೀಡಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Pm kisan 20th installment : ಪಿಎಂ ಕಿಸಾನ್ 20ನೆ ಕಂತಿನ ಹಣ ಜಮಾ ದಿನಾಂಕ ಪ್ರಕಟ.

Latest News: ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ, ಇಲ್ಲಿದೆ ಮಾಹಿತಿ.

WhatsApp Group Join Now
Telegram Group Join Now

Leave a Comment