Karnataka weather forecast : ಕರ್ನಾಟಕ ಮಳೆ ಹವಾಮಾನ ವರದಿ.

Share This Post

2025ರ ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆ ವರ್ಷಕ್ಕಿಂತ ವಾಡಿಕೆ ಗಿಂತ ಹೆಚ್ಚು ಮಳೆ ಸುರಿಯುತ್ತಿದ್ದು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಲಿದೆ. Karnataka weather forecast

WhatsApp Group Join Now
Telegram Group Join Now

ಕರಾವಳಿ ಜಿಲ್ಲೆಗಳಾದ ಉಡುಪಿ ದಕ್ಷಿಣ ಕನ್ನಡ ದಲ್ಲಿ, ಅಗಸ್ಟ್ ತಿಂಗಳ ಎರಡನೇ ತಾರೀಖಿನ ತನಕ ಸಾಧಾರಣ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ನೀಡಿದ್ದು, ಗಾಳಿಯ ವೇಗ 35ರಿಂದ 40 ಕಿಲೋಮೀಟರ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Latest News: Urea fertilizer shortage : ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ, ಹೆಚ್ಚುವರಿ Urea ನೀಡಲು ಒಪ್ಪಿಗೆ.

Karnataka weather
Karnataka weather forecast

Karnataka weather forecast

ಇದನ್ನೂ ಓದಿ: Bele vime amount : ರೈತರ ಖಾತೆಗೆ 1449 ಕೋಟಿ ಬೆಳೆ ವಿಮೆ ಜಮಾ. ನಿಮ್ಮ ಖಾತೆಗೆ ಬಂತಾ check ಮಾಡಿ.

ನಂತರ ಮಲೆನಾಡು ಜಿಲ್ಲೆಗಳಾಗಿರುವ ಹಾಸನ ಕೊಡಗು ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಪ್ರದೇಶಗಳಲ್ಲಿ ಸ್ವಲ್ಪ ಸ್ವಲ್ಪ ಸಾಮಾನ್ಯ ಮಳೆ ಮುನ್ಸೂಚನೆ ಇರಲಿದೆ. 

ಹಾಗೆಯೇ ಉತ್ತರ ಒಳನಾಡಿನ ಜಿಲ್ಲೆಗಳಾಗಿರುವ ಧಾರವಾಡ ಹಾವೇರಿ, ಬೆಳಗಾವಿ ಗದಗ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಆಗುವ ಸಂಭವವನ್ನು ತಿಳಿಸಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಮುನ್ಸೂಚನೆಯನ್ನು ನೀಡಲಾಗಿದೆ.

ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಹಾಸನ ಕೊಡಗು ಮೈಸೂರು ಬೆಳಗಾವಿ ಧಾರವಾಡ ಹಾವೇರಿ ಈ ಎಲ್ಲಾ ಜಿಲ್ಲೆಗಳಿಗೆ ಅಗಸ್ಟ್ ನಾಲ್ಕರವರೆಗೆ ಸಾಧಾರಣ ಮತ್ತು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಉತ್ತರ ಕನ್ನಡದಲ್ಲಿ 2 cm ಮಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2cm ಮಳೆ ಶಿವಮೊಗ್ಗದಲ್ಲಿ ಮೂರು ಬೆಳ್ತಂಗಡಿ ಚಿಕ್ಕಮಗಳೂರು ನಲ್ಲಿ ತಲಾ ಐದು ಸೆಂಟಿಮೀಟರ್ ಮಳೆಯ ದಾಖಲು ಮಾಡಲಾಗಿದೆ.

Latest news : Pm kisan 20th installment : ಪಿಎಂ ಕಿಸಾನ್ 20ನೆ ಕಂತಿನ ಹಣ ಜಮಾ ದಿನಾಂಕ ಪ್ರಕಟ.

https://adrustavaninews.in/new-rules-on-phonepe-google-pay-users-from-august-1/

WhatsApp Group Join Now
Telegram Group Join Now

Leave a Comment