Su from so : ಸೂ ಫ್ರಮ್ ಸೋ ಚಲನಚಿತ್ರ ಭಾರೀ ಗಳಿಕೆ,

Share This Post

ರಾಜ್ಯದ ಹೆಮ್ಮೆಯ ಕನ್ನಡ ಚಲನಚಿತ್ರದಲ್ಲಿ ಒಂದಾದ ಸು ಫ್ರಮ್ ಸೋ( Su from so ) ಸಿನಿಮಾ 17ನೇ ದಿನ ಅತ್ಯಂತ ಯಶಸ್ವಿಯಾಗಿ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. 

Su from so movie
Su from so movie collection

ರಾಜ್ ಬಿ ಶೆಟ್ಟಿ ಅವರ ಅದ್ಬುತ ನಟನೆ.

ರಾಜ್ ಬಿ ಶೆಟ್ಟಿ ಮತ್ತು ಇನ್ನಿತರ ಸ್ಥಳೀಯ ಕಲಾವಿದರನ್ನು ಒಂದುಗೂಡಿಸಿ ನಿರ್ಮಾಣಗೊಂಡಿರುವ ಸು ಫ್ರಮ್ ಸೋ ಚಲನಚಿತ್ರವು ಮೊದಲನೆಯ ದಿನದಿಂದಲೇ ಬಾರಿ ಪ್ರಮಾಣದಲ್ಲಿ ಪ್ರದರ್ಶನ ಕಾಣುತ್ತಿದ್ದು ಇಂದು 17 ನೇ ದಿನಕ್ಕೆ ಕಾಲಿಟ್ಟಿದೆ.

Male mahiti : ವಾಯುಭಾರ ಕುಸಿತ ರಾಜ್ಯದಲ್ಲಿ ಒಂದು ವಾರ ಭಾರೀ ಮಳೆ ಮುನ್ಸೂಚನೆ.

ಹಾಸ್ಯ ಮತ್ತು ಹಾರರ್ ಮಿಶ್ರಣ

ಹಾಸ್ಯ ಮತ್ತು ಹಾರರ್ ಎರಡು ವಿಷಯಗಳನ್ನು ಒಳಗೊಂಡು ಮೂಡಿ ಬಂದಿರುವ ಈ ಚಿತ್ರ, ಕರಾವಳಿ ಭಾಗದ ಅತ್ಯುತ್ತಮ ನಟರಾಗಿರುವಂತಹ ರಾಜಬೀಶೆಟ್ಟಿಯವರು ನಟಿಸಿದ್ದಾರೆ.

ಈಗಾಗಲೇ ಕನ್ನಡದಲ್ಲಿ ಮತ್ತು ಮಲಯಾಳಂ ಭಾಷೆಯಲ್ಲಿ ಅತ್ಯುತ್ತಮ ಪ್ರದರ್ಶನ ಕಂಡಿದ್ದು ಸುಮಾರು 40 ಕೋಟಿಗಿಂತಲೂ ಹೆಚ್ಚಿನ ಗಳಿಕೆ ಕಂಡಿದೆ.

ಈಗ ತೆಲುಗು ಭಾಷೆಗೂ ಲಗ್ಗೆ.

ಈಗ ತೆಲುಗು ಭಾಷೆಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಎಲ್ಲೆಡೆ ಈ ಚಿತ್ರದ್ದೇ ಮಾತಾಗಿದೆ.  ಚಿತ್ರದಲ್ಲಿ ಕೌಟುಂಬಿಕ ದೌರ್ಜನ್ಯ ಬಗ್ಗೆ ಹೆಚ್ಚಿನ ಒತ್ತುಕೊಟ್ಟು ನಿರ್ಮಾಣ ಮಾಡಿದ್ದು, ಕೌಟುಂಬಿಕ ಮನೆಗಳಲ್ಲಿ ಸಹಿಸಿಕೊಳ್ಳುವಂತಹ ಮಾನಸಿಕ ಮತ್ತು ದೈಹಿಕ ಶೋಷಣೆ ಇದರ ವಿಚಾರವಾಗಿ ಹಾಸ್ಯದ ರೂಪದಲ್ಲಿ ಬಿಂಬಿಸಲಾಗಿದೆ.

ಇನ್ನು ಹಲವಾರು ಅತ್ಯುತ್ತಮ ತುಣುಕುಗಳನ್ನು ಒಳಗೊಂಡ ಚಿತ್ರವು ರಾಜ್ಯಾದ್ಯಂತ ಎಲ್ಲಾ ಪ್ರೇಕ್ಷಕರೇ ಮನಸೋತಿದ್ದು, ಎರಡು ಮೂರು ಬಾರಿ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ.

Ration card amendment : ಪಡಿತರ ಚೀಟಿ ತಿದ್ದುಪಡಿ ಮಾಡಲು ಆಗಸ್ಟ್ 31 ವರೆಗೆ ಅವಕಾಶ,

Leave a Comment

WhatsApp Join Group!