2024 ಮತ್ತು 2025 ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು, ಸಾಮಾನ್ಯ ಪ್ರವೇಶ ಪರೀಕ್ಷೆ UG CET ಬರೆದಂತಹ ವಿದ್ಯಾರ್ಥಿಗಳ ಮೊದಲನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ರಾಜ್ಯದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಗಸ್ಟ್ ಒಂದನೇ ತಾರೀಕು ಬಿಡುಗಡೆ ಮಾಡಿದೆ.
ಇಂಜಿನಿಯರಿಂಗ್ ದಂತವೈದ್ಯಕೀಯ ವೈದ್ಯಕೀಯ ಕೃಷಿ ವಿಜ್ಞಾನ ವೆಟರ್ನರಿ ಬಿ ಎಸ್ ಸಿ ನರ್ಸಿಂಗ್ ಬಿ ಫಾರ್ಮ್ಸ್, alied health sciences, ಈ ಎಲ್ಲಾ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿದ ಸೀಟು ಹಂಚಿಕೆಯ ಫಲಿತಾಂಶ ಜುಲೈ 25ರ ದಿನಾಂಕದಂದು ಬಿಡುಗಡೆಗೊಳಿಸಲಾಗಿತ್ತು.

ಇದನ್ನೂ ಓದಿ: Labour childrens scholorship application : ಕಾರ್ಮಿಕರ ಮಕ್ಕಳಿಗೆ 10,000₹ ಸಾವಿರ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.
UG- CET ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟ, ಡೈರೆಕ್ಟ್ ಲಿಂಕ್ ಇಲ್ಲಿದೆ.
ವಿದ್ಯಾರ್ಥಿಗಳು ಆಯ್ಕೆಗಳನ್ನು ಸೇರಿಸಲು ಮತ್ತು ಕೈ ಬಿಡಲು ಕ್ರಮಾಂಕ ಬದಲಾಯಿಸಿಕೊಳ್ಳಲು ಜುಲೈ 26 ನೇ ತಾರೀಖಿನಿಂದ 29 ನೇ ತಾರೀಖಿನ ತನಕ ಕಾಲಾವಕಾಶವನ್ನು ಪರೀಕ್ಷಾ ಪ್ರಾಧಿಕಾರ ನೀಡಿತ್ತು.
ವಿದ್ಯಾರ್ಥಿಗಳು ಈ ಮೊದಲ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟವನ್ನು ಪರಿಶೀಲಿಸುವ ವಿಧಾನ ಎಂದರೆ kea ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.

ಅಲ್ಲಿ ನಿಮ್ಮ ಸಿಇಟಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದು ಮಾಡಿ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಿ.
CET first round result link : click here
ಇಂದಿನಿಂದ Gas cylinder ಬೆಲೆ ಇಳಿಕೆ, 33.50 ರೂಪಾಯಿ ಕಡಿಮೆ ಮಾಡಲಾಗಿದೆ.